Translate in your Language

ಭಾವಗೀತೆಗಳು



ಗೋಪಾಲಕ್ರಿಷ್ಣ ಅಡಿಗರ ಜನಪ್ರಿಯ ಭಾವಗೀತೆಗಳು
  1. ಯಾವ ಮೋಹನ ಮುರಳಿ ಕರೆಯಿತು
  2. ಅಳುವ ಕಡಳೊಳು ತೇಲಿ ಬರುತಿರೆ ನೆಗೆಯ ಹಾಯಿ ದೋಣಿ
  3. ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎಧೆಯಿಂದ ಎದೆಗೆ ಸತತ
  4. ಎದೆಯು ಮರಳಿ ತೊಳಲುತಿದೆ
  5. ಇಂದು ಕೆಂದಾವರೆ ದಳದಳಿಸಿ ದಾರಿಯಲಿ
  6. ಕಾಮದ ಕೆಸರಿಂದ ಹುಟ್ಟಿ ಬಂತು ವಿಮಲವೂ
  7. ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
  8. ಆಗು ನೀನು ಇಬ್ಬನಿ ನೆಲೆಸುವ ಹೂವು
  9. ಆರದಿರು ಆರದಿರು ಓ ನನ್ನ ಬೆಳಕೇ
  10. ಎಂದು ಕೊನೇ..ಒಬ್ಬರನೊಬ್ಬರು ಕೊಂದು ಕಳೆವ..
  11. ಮಂದರದಿ ಮಿಡಿಯುತಿದೆ ನನ್ನ ಹೃದಯಾ..
  12. ಮೌನ ತಬ್ಬಿತು ನೆಲವ ಜುಮ್ಮನೆ
  13. ಶ್ರೀ ರಾಮನವಮಿಯ ದಿವಸ


ಜನಪ್ರಿಯ ರತ್ನನ ಪದಗಳು
  1. ಬಣ್ಣದ ತಗಡಿನ ತುತ್ತೂರಿ (ಮಕ್ಕಳ ಗೀತೆ)
  2. ಹೆಂಡ ಹೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ
  3. ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ
  4. ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ್ ಕೈನಾ
  5. ಏ ಬ್ಯಾವರ್ಸಿ ನನ್ ಪುಟ್ನಂಜೀನ ರೂಪಾನಾಡ್ತಿನ್
  6. ಹೇಳ್ಕೊಳ್ಳೋಕ್ ಒಂದೂರು ತಲೆ ಮ್ಯಾಲೆ ಒಂದ್ಸೂರು
  7. ಕಹಿಯಾದ್ ಔಷ್ದಿ ಕುಡಿಯೋನಂಗೆ ಮುಖಾನ ಯಾಕ್ ಸಿಂಡರ್ಸ್ತೀ..
  8. ಕುಡ್ಕರ ಮಹತ್ವ ತಿಳ್ಕೊಳ್ದೇನೆ..
  9. ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ
  10. ನನಗೂನೆ ಎಂಡಕ್ಕು ಬಲೆ ಬಲೆ ದೋಸ್ತಿ..
  11. ನನ್ನೆಂಡ್ತಿ ನುಗ್ಗಿದ್ಲು ಜೇಬೀಗ್ ಕೈ ಹಾಕಿದ್ಲು
  12. ಎಂಡ ಮುಟ್ದಾಗ್ಲೆಲ್ಲಾ ನಂಗೆ ಯಾಕೋ ಖುಷಿಯಾಗ್ತೈತೆ
  13. ಬೆಳ್ದಿಂಗಳ್ ರಾತ್ರೀಲಿ ಈ ಜೋಡಿ ಬತ್ತಂದ್ರೆ ಈಚ್ಲೆಂಡ
  14. ನಾಯಿಮರಿ ನಾಯಿಮರಿ ತಿಂಡಿ ಬೇಕೆ ? (ಮಕ್ಕಳ ಗೀತೆ)
  15. ಟಿಕ್ ಟಿಕ್ ಗಡಿಯಾರದ ಸಡಗರ (ಮಕ್ಕಳ ಗೀತೆ)
ಕುವೆಂಪುರವರ  ಜನಪ್ರಿಯ ಭಾವಗೀತೆಗಳು
  1. ಅಗಣಿತ ತಾರ ಗಣಗಳ ನಡುವೆ..
  2. ಆನಂದಮಯ ಈ ಜಗ ಹೃದಯ
  3. ಅಂತರತಮ ನೀ ಗುರು..
  4. ಬಾರಿಸು ಕನ್ನಡ ಡಿಂಡಿಮವಾ
  5. ಬಾ ಫಲ್ಗುಣಿ ರವಿ ದರುಶನಕೆ
  6. ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
  7. ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
  8. ಬೊಮ್ಮನಹಳ್ಳಿಯ ಕಿಂದರಿಜೋಗಿ
  9. ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು
  10. ದೋಣಿ ಸಾಗಲಿ ಮುಂದೆ ಹೋಗಲಿ
  11. ಎಲ್ಲಾದಾರೂ ಇರು ಎಂತಾದರೂ ಇರು
  12. ಇದೋ ಗಂಗೋತ್ರಿ ಹೇ ಮಾನಸ ಯಾತ್ರಿ
  13. ಇಂದು ಮನುಜ ಜನ್ಮದಲ್ಲಿ ಬಂದು ಹಾಡುತಿರುವೆನಿಲ್ಲಿ
  14. ಜಯ ಭಾರತ ಜನನಿಯೆ ತನುಜಾತೆ
  15. ಜೀವನಾ ಸಂಜೀವನ.. ನನ್ನ ಜೀವಕೆ ನೀನೇ..
  16. ಕನ್ನಡ ಎನೆ ಕುಣಿದಾಡುವುದೆನ್ನದೆ
  17. ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
  18. ಮುಚ್ಚು ಮರೆಯಿಲ್ಲದೆಯೇ ನಿನ್ನ ಮುಂದೆಲ್ಲವನು 
  19. ನಮ್ಮ ಮನೆಯೊಳೊಂದು ಸಣ್ಣ ಪಾಪವಿರುವುದು
  20. ನಾನೆ ವೀಣೆ ನೀನೆ ತಂತಿ ಅವನೇ ವೈಣಿಕ
  21. ನೇಗಿಲ ಹಿಡಿದು ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ
  22. ನಿನ್ನ ಬಾಂದಳದಂತೆ ನನ್ನ ಮನವಿರಲಿ
  23. ನೂರು ದೇವರನ್ನೆಲ್ಲ ನೂಕಾಚೆ ದೂರ..
  24. ಓ ನನ್ನ ಚೇತನಾ.. ಆಗು ನೀ ಅನಿಕೇತನಾ
  25. ಓಂ ಸಚ್ಚಿದಾನಂದ .. ಋತುಚಿನ್ಮಯಿ..
  26. ತನುವು ನಿನ್ನದು ಮನವು ನಿನ್ನದು
  27. ತೇನವಿನಾ ತೃಣಮಪಿ ನಚಲತಿ..
  28. ಯಾವ ಜನ್ಮದ ಮೈತ್ರಿ.. ಈ ಜನ್ಮದಲಿ ಬಂದು


ದ. ರಾ. ಬೇಂದ್ರೆಯವರ ಜನಪ್ರಿಯ ಭಾವಗೀತೆಗಳು
  1. ಆತುರದಿ ಹಾತೊರೆದು ಬಂದೆ ಅವ್ವಾ ಎಂದು..
  2. ಅಂತರಂಗದಾ ಮೃದಂಗ ಅಂತು ತೋಂ..ತನಾನಾ
  3. ಬಂಗಾರ ನೀರ ಕಡಲಾಚೆಗಿದೆ..
  4. ಬಾ ಬೃಂಘವೇ ವಿರಾಗಿಯಂದದಿ
  5. ಬಾರೋ ಸಾಧನಕೇರಿಗೆ
  6. ಬದುಕು ಮಾಯೆಯ ಮಾಟ
  7. ಬಂತಿದೋ ಶೃಂಗಾರಮಾಸ
  8. ಬೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
  9. ಭೂಮಿ ತಾಯಿಯ ಚೊಚ್ಚಿಲ ಮಗನು ನಾನು
  10. ಘಮಾ-ಘಮಾಡಸ್ತಾವಾ ಮಲ್ಲಿಗೇ..ನೀ
  11. ಹಕ್ಕಿ ಹಾರುತಿದೆ ನೋಡಿದಿರಾ..
  12. ಹೊನ್ನ ಹೂಬಿಸಿಲ ಅಂಗಳದ ಕೆಳಗಾಡುವರು ಚಿನ್ನೆ 
  13. ಇಳಿದು ಬಾ ತಾಯೆ ಇಳಿದು ಬಾ
  14. ಇನ್ನೂ ಯಾಕ ಬರಲ್ಲಿಲ್ಲವ್ವಾ ಹುಬ್ಬಳ್ಳಿಯಾಂವ
  15. ಕುರುಡು ಕಾಂಚಾಣ ಕುಣಿಯುತಲಿತ್ತು..
  16. ಮೂಡಲ ಮನೆಯಾ ಮುತ್ತಿನ ನೀರಿನಾ ಎರಕವಾ ಹೊಯ್ದಾ..
  17. ಮುಗಿಲ ಮಾರಿಗೆ ರಾಗ ರತಿಯಾ ರಂಗ ಏರಿತ್ತಾ..
  18. ನಾನು ಬಡವಿ ಆತ ಬಡವಾ ಒಲವೇ ನಮ್ಮ ಬದುಕು
  19. ನಾನು ಸರಸಿ.. ನೀನು ಅರಸ..
  20. ನಾಕು ತಂತಿ..ಆವು ಈವಿನಾ..
  21. ನಾರಿ ನಿನ್ನ ಮಾರಿಮ್ಯಾಲ ನಗೀ ನವಿಲು ಆಡುತಿತ್ತಾ
  22. ನೀ ಹಿಂಗ ನೋಡಾಬ್ಯಾಡ ನನ್ನ..
  23. ಒಂದೇ ಬಾರಿ ನನ್ನ ನೋಡಿ .. ಹಿಂದಾ ನೋಡದಾ..
  24. ಪಾತರಗಿತ್ತಿ ಪಕ್ಕ.. ನೋಡಿದ್ಯೇನ್ಯೇ ಅಕ್ಕ..
  25. ರಸಿಕ ಪೇಳೋ...
  26. ಶ್ರಾವಣ ಬಂತು ಕಾಡಿಗೆ.. ಬಂತು ನಾಡಿಗೆ..
  27. ತುಮ್ ತುಮ್ ತುಂಬಿ ಬಂದಿತ್ತಾ..
  28. ಉತರ ದೃವದಿಂ ದಕ್ಷಿಣ ದೃವಕೂ ಚುಂಬಕ ಗಾಳಿಯು ಬೀಸುತಿದೆ..
  29. ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದೂ..
  30. ಯಾರಿಗೂ ಹೇಳೋಣು ಬ್ಯಾಡಾ...
  31. ಯುಗ ಯುಗಾದಿ ಕಳೆದರೂ.. ಯುಗಾದಿ ಮರಳಿ ಬರುತಿದೇ...

ಜಿ.ಎಸ್.ಶಿವರುದ್ರಪ್ಪನವರ ಜನಪ್ರಿಯ ಭಾವಗೀತೆಗಳು


  1. ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ
  2. ಬೆಳಗು ಬಾ ಹಣತೆಯನು..
  3. ಎದೆ ತುಂಬಿ ಹಾಡಿದೆನು ಅಂದು ನಾನು..
  4. ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ..
  5. ಎಲ್ಲೋ ಹುಡುಕಿದೆ ಇಲ್ಲದ ದೇವರ 
  6. ಹಾಡು ಹಳೆಯದಾದರೇನು ಭಾವ ನವನವೀನ
  7. ಹರಿಯಿತೇನು ಋಣ ನನಗೂ ನಿನಗೂ..
  8. ಜೀವ ಜಾತ್ರೆಯಲಿ ಪ್ರಾಣ ಪಾತ್ರೆಯಲಿ..
  9. ಕಾಣದಾ ಕಡಲಿಗೇ ಹಂಬಲಿಸಿದೇ ಮನ..
  10. ಮಬ್ಬು ಕವಿದರೇನು ನಿನ್ನ ಹಬ್ಬದಿರುಳ
  11. ನಮ್ಮವರು ನಮಗಿಲ್ಲ ನಮಗೆ ನಾವೇ ಎಲ್ಲಾ
  12. ನೀನು ಮುಗಿಲು ನಾನು ನೆಲ
  13. ನವೋದಯ ಕಿರಣ ಲೀಲೆ
  14. ನಿನ್ನದೇ ನೆಲ.. ನಿನ್ನದೇ ಜಲ.. ನಿನ್ನದೇ ಆಕಾಶ..
  15. ಪ್ರಕೃತಿಯಂತೆ ಕವಿಯ ಮನಸು
  16. ಸಂಜೆ ಬಾನಿನಲ್ಲಿ ಬಿದ್ದ ಬಿದಿಗೆ ಚಂದಿರಾ
  17. ಯಾವ ರಾಗಕೋ ಎಕೋ ನನ್ನೆದೆ ವೀಣೆ ಮಿಡಿಯುತಾ ನರಳಿದೇ
  18. ಯಾವುದೀ ಪ್ರವಾವವೂ...
  19. ಯಾವ ಹಾಡು ಹಾಡಲಿ
  20. ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು..
  21. ಯಾರವರು ಯಾರವರು ಬಾಗಿಲಲಿ ಬಂದವರು
  22. ಯಾವ ಕೈಯನೋ ಸೇರಿ ಕಸವ ಗುಡಿಸಿದ ಮೇಲೆ..

1 comment:

  1. ಕನ್ನಡ ಜಾನಪದ ಹಾಡುಗಳನ್ನು ಕೇಳಿರಿ ಮತ್ತು ಕನ್ನಡ ಸಾಹಿತ್ಯ ವ್ಯಕ್ತಿಗಳ ಬಗ್ಗೆ ಇಲ್ಲಿ ಅದನ್ನು ಓದಿ http://bit.ly/1KGzmpM

    ReplyDelete