ಕನ್ನಡದ ಗಜ-ಅಜಾನುಭಾಹು ಸ್ಪುರದ್ರೂಪಿ ನಾಯಕ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಗುದೀಪ್ ಅವರಿಗೆ ೩೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
ಅವರು ಜನಿಸಿದ್ದು ಫೆಬ್ರವರಿ ೧೬ , ೧೯೭೭, ಮೈಸೂರಿನಲ್ಲಿ. ಇವರ ತಂದೆ ತುಗೂದೀಪ್ ಶ್ರೀನಿವಾಸ್ ತಾಯಿ ಮೀನ ತೂಗುದೀಪ್. ಇವರ ಬಾಲ್ಯ- ವಿದ್ಯಬ್ಯಾಸ ಎಲ್ಲವೂ ಮೈಸೂರಿನಲ್ಲಿ. ಮೈಸೂರು ದರ್ಶನ್ ಗೆ ತುಂಬಾ ಇಷ್ಟವಾದ ಸ್ಥಳ. ಅವರ ಫಾರ್ಮ್ ನಲ್ಲಿ ಅವರ ಹಲವಾರು ನೆಚ್ಚಿನ ಪ್ರಾಣಿ-ಪಕ್ಷಿಗಳನ್ನು ಸಾಕಿ ಅವುಗಳ ಆರೈಕೆಯಲ್ಲಿ ತಮ್ಮ ಬಿಡುವಿನ ಸಮಯ ಕಳೆಯುತ್ತಾರೆ, ಅವರ ಪ್ರಾಣಿ ಪ್ರೀತಿ ಕನ್ನಡಿಗರೆಲ್ಲರಿಗೂ ಅಚ್ಚು-ಮೆಚ್ಚು,

ದರ್ಶನ್ ಕನ್ನಡ ಚಿತ್ರ ರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸಿದ್ದರು. ಇವರ ಮೊದಲ ಸಿನಿಮಾ ಮೆಜಸ್ಟಿಕ್ ಚಿತ್ರದಲ್ಲಿ ಬರ್ಜರಿ ಪ್ರಾರಂಬೋತ್ಸವ ಪಡೆಯುತ್ತಾರೆ. ಇವರು ೪೪ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ಅಭಿನಹಿಸಿದ್ದರೆ. ಇವರ ಕರಿಯ ಚಿತ್ರವು ೭೦೦ ದಿನಗಳ ಪ್ರದರ್ಶನ ಕಂಡಿದ್ದು ಇವರ ಇಷ್ಟವಾದ ಸಿನೆಮಾ ಕೂಡ ಹೌದು.
ದರ್ಶನ್ ಅವರ ೪೫ ನೆ ಸಿನಿಮಾ ನಾಗಣ್ಣ ಅವರ ನಿರ್ದೇಶನದಲ್ಲಿ ಮುಡಿ ಬಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರವು ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ಸಾದೆನೆಯನ್ನೇ ಮಾಡಿತು, ಈ ಚಿತ್ರಕ್ಕೆ ಬೆಸ್ಟ್ ಆಕ್ಟರ್ ಫಿಲಂ ಫೇರ್ ಅವಾರ್ಡ್ ಇವರಿಗೆ ಲಬಿಸಿದೆ.
ಇವರು ಕನ್ನಡ ಸ್ಟಾರ್ ನಟರಲ್ಲಿ ಒಬ್ಬರು. ಕನ್ನಡ ಚಿತ್ರ ರಂಗದ ತುಂಬಾ ಸಂಬಾವನೆ ಪಡೆಯುವಂತ ನಟ ದರ್ಶನ್ ತೂಗುದೀಪ್. ಇವರಿಗೆ ಅನೇಕ ಅವಾರ್ಡ್ಸ್ ಗಳು ಕೂಡ ಒಲಿದುಬಂದಿದೆ.
ಮುಂಬರುವ ಹೊಸ ಚಿತ್ರಗಳು:
ಜಗ್ಗುದಾದ - 2016 ( ಕನ್ನಡ )
ಅವರು ನಾಯಕ ನಟನಾಗಿ ನಟಿಸಿದ ಚಿತ್ರಗಳು
ವಿರಾಟ್ (2016)
ಐರಾವತ - 2015 ( ಕನ್ನಡ )
ಐರಾವತ - 2015 ( ಕನ್ನಡ )
ಅಂಬರೀಶ - 2014 ( ಕನ್ನಡ )
ಬುಲ್ ಬುಲ್ - 2013 ( ಕನ್ನಡ )
ಬೃಂದಾವನ - 2013 ( ಕನ್ನಡ )
ಚಿಂಗಾರಿ -(2013)
ಚಿಂಗಾರಿ -(2013)
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ - 2012 ( ಕನ್ನಡ )
ಸಾರಥಿ - 2011 ( ಕನ್ನಡ )
ಪ್ರಿನ್ಸ್ - 2011 ( ಕನ್ನಡ )
ಪೊರ್ಕಿ - 2010 ( ಕನ್ನಡ )
ಯೋಧ - 2009 ( ಕನ್ನಡ )
ಅಭಯ್ - 2009 ( ಕನ್ನಡ )
ನವಗ್ರಹ - 2008 ( ಕನ್ನಡ )
ಸ್ನೇಹನಾ ಪ್ರೀತಿನಾ - 2007 ( ಕನ್ನಡ )
ಭೂಪತಿ - 2007 ( ಕನ್ನಡ )
ತಂಗಿಗಾಗಿ (2006)
ದತ್ತ (2006)
ಸುಂಟರಗಾಳಿ (2006)
ಮಂಡ್ಯ (2006)
ಸ್ವಾಮಿ (2005)
ಶಾಸ್ತ್ರಿ (2005)
ಅಯ್ಯ (2005)
ಅಣ್ಣಾವ್ರು - 2005 ( ಕನ್ನಡ )
ಸರ್ದಾರ (೨೦೦೪)
ಕಲಾಸಿಪಾಳ್ಯ - 2004 ( ಕನ್ನಡ )
ದರ್ಶನ್ (2004)
ಧರ್ಮ (2004)
ನನ್ನ ಪ್ರೀತಿಯ ರಾಮು (2003)
ದಾಸ - 2003 ( ಕನ್ನಡ )
ಲಂಕೇಶ್ ಪತ್ರಿಕೆ (2003)
ಲಾಲಿ ಹಾಡು (2003)
ಕರಿಯ (2002)
ಕಿಟ್ಟಿ (2002)
ನಿನಗೋಸ್ಕರ (2002)
ದ್ರುವ (2002)
No comments:
Post a Comment