ಕನ್ನಡದ ಖ್ಯಾತಿ ಬೆಳಗಿಸಿದ ಚಿತ್ರ ನಿರ್ದೇಶಕರು
ಚಿತ್ರನಟರು
ಕನ್ನಡದ ಗಾನ ಕೋಗಿಲೆಗಳು
ಶಾಸ್ತ್ರೀಯ ಸಂಗೀತ /ಭಕ್ತಿ ಸಂಗೀತ
- ಹೆಚ್.ಎಲ್.ಎನ್. ಸಿಂಹ (ಚಿತ್ರ: ಬೇಡರ ಕಣ್ಣಪ್ಪ...)
- ಹೊನ್ನಪ್ಪ ಭಾಗವತರು (ಮಹಾಕವಿ ಕಾಳಿದಾಸ...)
- ಬಿ.ಆರ್. ಪಂತುಲು (ಎಮ್ಮೆ ತಮ್ಮಣ್ಣ...)
- ಹುಣಸೂರು ಕೃಷ್ಣಮೂರ್ತಿ(ಸತ್ಯ ಹರಿಶ್ಚಂದ್ರ/ಬಬ್ರುವಾಹನ....)
- ಪುಟ್ಟಣ್ಣ ಕಣಗಾಲ್ (ಗೆಜ್ಜೆ ಪೂಜೆ/ಬೆಳ್ಳಿಮೋಡ/ಶರಪಂಜರ/ನಾಗರ ಹಾವು/ಅಮೃತ ಗಳಿಗೆ..)
- ಎಮ್.ಎಸ್.ಸತ್ಯು (ಬರ..)
- ಭಗವಾನ್ (ಸಂದ್ಯಾರಾಗ...)
- ಬಿ.ವಿ.ಕಾರಂತ್ (ತಬ್ಬಲಿ ನೀನಾದೆ ಮಗನೆ..)
- ಜಿ.ವಿ.ಅಯ್ಯರ್ (ಹಂಸಗೀತೆ..)
- ಪಿ.ಲಂಕೇಶ್ (ಪಲ್ಲವಿ/ಎಲ್ಲಿಂದಲೋ ಬಂದವರು...)
- ಸಿದ್ದಲಿಂಗಯ್ಯ (ಬಂಗಾರದ ಮನುಷ್ಯ/ಭೂತಯ್ಯನ ಮಗ ಅಯ್ಯು..)
- ಸುರೇಶ್ ಹೆಬ್ಳೀಕರ್ (ಕಾಡಿನ ಬೆಂಕಿ/ಪ್ರಥಮ ಉಷಾಕಿರಣ...)
- ಗಿರೀಶ್ ಕಾರ್ನಾಡ್ (ವಂಶ ವೃಕ್ಷ/ಒಂದಾನೊಂದು ಕಾಲದಲ್ಲಿ..)
- ಶಂಕರ್ ನಾಗ್ (ಮಾಲ್ಗುಡಿ ಡೇಸ್/ಆಕ್ಸಿಡೆಂಟ್/ಒಂದು ಮುತ್ತಿನ ಕಥೆ...)
- ಕ್ರೇಜಿಸ್ಟಾರ್ ರವಿಚಂದ್ರನ್
- ಗಿರೀಶ್ ಕಾಸರವಳ್ಳಿ (ಮನೆ/ಬಣ್ಣದ ವೇಷ/ದ್ವೀಪ..)
- ಪಿ. ಶೇಷಾದ್ರಿ (ಅತಿಥಿ...)
- ಟ್.ಎಸ್.ನಾಗಾಭರಣ (ರಾವಣರಾಜ್ಯ/ಮೈಸೂರು ಮಲ್ಲಿಗೆ...)
- ಸುನಿಲ್ ಕುಮಾರ್ ದೇಸಾಯಿ (ತರ್ಕ/ನಿಷ್ಕರ್ಶ್ಯ.ಉತ್ಕರ್ಷ...)
- ರಾಜೆಂದ್ರ ಸಿಂಗ್ ಬಾಬು (ಬಂಧನ/ಮುತ್ತಿನ ಹಾರ...)
- ದ್ವಾರಕೀಶ್ (ಆಪ್ತಮಿತ್ರ, ವಿಷ್ಣುವರ್ಧನ)
- ಉಪೇಂದ್ರ (ಎ/ಉಪೇಂದ್ರ/ಹೆಚ್೨ಓ/ಸೂಪರ್...)
- ಯೋಗರಾಜ್ ಭಟ್ (ಮುಂಗಾರುಮಳೆ, ಗಾಳಿಪಟ...)
ಚಿತ್ರನಟರು
- ಸುಬ್ಬಯ್ಯ ನಾಯಿಡು
- ಡಾ.ರಾಜಕುಮಾರ್
- ಉದಯಕುಮಾರ್
- ಕಲ್ಯಾಣಕುಮಾರ್
- ರೆಬಲ್ ಸ್ಟಾರ್ ಅಂಬರೀಶ್
- ಹಾಸ್ಯ ಚಕ್ರವರ್ತಿ ನರಸಿಂಹರಾಜು
- ಡಾ.ವಿಷ್ಣುವರ್ಧನ್
- ಶಂಕರ್ ನಾಗ್
- ಲೋಕೇಶ್
- ಎಂ. ಪಿ. ಶಂಕರ್
- ಕಾಶಿನಾಥ್
- ಅನಂತನಾಗ್
- ಶ್ರೀನಾಥ್
- ಕ್ರೇಜಿಸ್ಟಾರ್ ರವಿಚಂದ್ರನ್
- ದೇವರಾಜ
- ದ್ವಾರಕೀಶ್
- ರಿಯಲ್ ಸ್ಟಾರ್ ಉಪೇಂದ್ರ
- ರಮೇಶ್ ಅರವಿಂದ್
- ಅರ್ಜುನ್-ಸರ್ಜಾ
- ಚಾಲೆಂಜಿಂಗ್ ಸ್ಟಾರ್ ದರ್ಶನ್
- ರಾಕಿಂಗ್ ಸ್ಟಾರ್ "ಯಶ್"
- ದೀಪಿಕಾ ಪಡುಕೋಣೆ
- ಚಿತ್ರನಟಿ ತಾರ
- ಸುಹಾಸಿನಿ
- ಜ್ಯೂಲಿ-ಲಕ್ಷ್ಮಿ
- ಖ್ಯಾತ ಖಳನಟ.ರವಿಶಂಕರ್
ಕನ್ನಡದ ಗಾನ ಕೋಗಿಲೆಗಳು
ಶಾಸ್ತ್ರೀಯ ಸಂಗೀತ /ಭಕ್ತಿ ಸಂಗೀತ
- ಪಂಡಿತ್. ಭೀಮಸೇನ್ ಜೋಷಿ
- ಪಂಡಿತ್ ಪುಟ್ಟರಾಜ ಗವಾಯಿ
- ಮಲ್ಲಿಕಾರ್ಜುನ್ ಮನ್ಸೂರ
- ಗಂಗೂಬಾಯಿ ಹಾನಗಲ್
- ಪಂಡಿತ್ ಕುಮರ ಗಂಧರ್ವ
- ವಿಧ್ಯಾಭೂಷಣ ತೀರ್ಥ ಸ್ವಾಮಿ
ಸುಗಮ ಸಂಗೀತ/ಜಾನಪದ ಸಂಗೀತ
- ಪಿ. ಕಾಳಿಂಗರಾವ್
- ಮೈಸೂರು ಅನಂತಸ್ವಾಮಿ
- ಸಿ.ಅಶ್ವಥ್
- ಜಿ.ವಿ.ಅತ್ರಿ
- ಶಿವಮೊಗ್ಗ ಸುಬ್ಬಣ್ಣ
- ರಾಜು ಅನಂತಸ್ವಾಮಿ
- ಹೆಚ್.ನರಸಿಂಹನಾಯಕ್
- ವಿಧ್ಯಾಭೂಷಣ ತೀರ್ಥ ಸ್ವಾಮಿ
- ರತ್ನಮಾಲ ಪ್ರಾಕಾಶ್
- ಸಂಗೀತ ಕಟ್ಟಿ
- ಎಮ್.ಡಿ.ಪಲ್ಲವಿ
ನಾಟಕ ರಂಗ/ಗಾಯನ/ಕಲಾವಿದರು
ಫ್ಯುಶನ್/ಕರ್ನಾಟಕ ಪಾಪ್
ಚಿತ್ರ ಸಂಗೀತ
- ಡಾ. ರಾಜಕುಮಾರ್ (ಇವರು ಹಾಡದ ಪ್ರಾಕಾರಗಳೇ ಇಲ್ಲ)
- ಎಸ್.ಪಿ. ಬಾಲಸುಬ್ರಮಣ್ಯಮ್
- ಪಿ.ಬಿ.ಶ್ರೀನಿವಾಸ್
- ಪಿ.ಸುಶೀಲ
- ಎಸ್.ಜಾನಕಿ
- ವಾನಿ ಜಯರಾಮ್
- ಎಲ್.ಆರ್.ಈಶ್ವರಿ
- ಘಂಟಸಾಲ
- ರಾಜೇಶ್ ಕೃಷ್ನನ್
- ಹೇಮಂತ್
- ರಮೇಶ್ ಕೃಷ್ನ
- ವೀ.ಹರಿಕೃಷ್ಣ
- ಅರ್ಜುನ್ ಜನ್ಯ
- ಗುರುಕಿರಣ್
No comments:
Post a Comment