ಟಿ.ಕೆ.ರಾಮರಾವ್ ೧೯೩೧ ಅಕ್ಟೋಬರ ೭ರಂದು ಜನಿಸಿದರು. ಇವರ ತಾಯಿ ನಾಗಮ್ಮ;ತಂದೆ ಕೃಷ್ಣಮೂರ್ತಿ.ಇವರು ಕನ್ನಡದ
ಪತ್ತೇದಾರಿ ಕಾದಂಬರಿಕಾರರಲ್ಲಿ ಪ್ರಮುಖರಾದವರು. ಪತ್ತೆದಾರಿ ಕಾದಂಬರಿಗಳಲ್ಲದೆ, ಸಾಮಾಜಿಕ ಕಾದಂಬರಿ, ಸಣ್ಣಕತೆಗಳನ್ನೂ ಬರೆದಿದ್ದಾರೆ.
ಕಾದಂಬರಿಗಳು
ಬಂಗಾರದ ಮನುಷ್ಯ
ಸೇಡಿನ ಹಕ್ಕಿ
ಮರಳು ಸರಪಣಿ
ಪಶ್ಚಿಮದ ಬೆಟ್ಟ
ಲಂಗರು
ಡೊಂಕು ಮರ
ಕೋವಿ-ಕುಂಚ
ಆಕಾಶ ದೀಪ
ಸೀಳು ನಕ್ಷತ್ರ
ಕೆಂಪು ಮಣ್ಣು
ಸೀಮಾ ರೇಖೆ
ದಿಬ್ಬದ ಬಂಗಲೆ
ಮಣ್ಣಿನ ದೋಣಿ
ಕಹಳೆ ಬಂಡೆ
ವರ್ಣ ಚಕ್ರ
ತೋರು ಬೆರಳು
ಕಥಾ ಸಂಕಲನ
ಉಬ್ಬರವಿಳಿತ
ಎತ್ತರದ ಮನೆಯವನು
ಬೆಂಕಿ ಗೂಡು
ಪ್ರವಾಸ ಕಥನ
ಗೋಳದ ಮೇಲೊಂದು ಸುತ್ತು
ಮಕ್ಕಳ ಸಾಹಿತ್ಯ
ಶ್ಯಾಮಪ್ರಸಾದ ಮುಖರ್ಜಿ
ಲಾಲಾ ಲಜಪತರಾಯ
ಜೆ.ಎನ್.ತಾತಾ
ಸ್ವಾಮಿ ವಿವೇಕಾನಂದ
ಟಿವಿ.ಸುಂದರಂ ಅಯ್ಯಂಗಾರ
ಚಲನಚಿತ್ರೀಕರಣ
ಬಂಗಾರದ ಮನುಷ್ಯ
ಸೇಡಿನ ಹಕ್ಕಿ
ಮರಳು ಸರಪಣಿ
ಟಿ.ಕೆ.ರಾಮರಾವ್ ೧೯೮೮ ನವಂಬರ ೧೧ರಂದು ನಿಧನರಾದರು.
T K Ramarao |
ಕಾದಂಬರಿಗಳು
ಬಂಗಾರದ ಮನುಷ್ಯ
ಸೇಡಿನ ಹಕ್ಕಿ
ಮರಳು ಸರಪಣಿ
ಪಶ್ಚಿಮದ ಬೆಟ್ಟ
ಲಂಗರು
ಡೊಂಕು ಮರ
ಕೋವಿ-ಕುಂಚ
ಆಕಾಶ ದೀಪ
ಸೀಳು ನಕ್ಷತ್ರ
ಕೆಂಪು ಮಣ್ಣು
ಸೀಮಾ ರೇಖೆ
ದಿಬ್ಬದ ಬಂಗಲೆ
ಮಣ್ಣಿನ ದೋಣಿ
ಕಹಳೆ ಬಂಡೆ
ವರ್ಣ ಚಕ್ರ
ತೋರು ಬೆರಳು
ಕಥಾ ಸಂಕಲನ
ಉಬ್ಬರವಿಳಿತ
ಎತ್ತರದ ಮನೆಯವನು
ಬೆಂಕಿ ಗೂಡು
ಪ್ರವಾಸ ಕಥನ
ಗೋಳದ ಮೇಲೊಂದು ಸುತ್ತು
ಮಕ್ಕಳ ಸಾಹಿತ್ಯ
ಶ್ಯಾಮಪ್ರಸಾದ ಮುಖರ್ಜಿ
ಲಾಲಾ ಲಜಪತರಾಯ
ಜೆ.ಎನ್.ತಾತಾ
ಸ್ವಾಮಿ ವಿವೇಕಾನಂದ
ಟಿವಿ.ಸುಂದರಂ ಅಯ್ಯಂಗಾರ
ಚಲನಚಿತ್ರೀಕರಣ
ಬಂಗಾರದ ಮನುಷ್ಯ
ಸೇಡಿನ ಹಕ್ಕಿ
ಮರಳು ಸರಪಣಿ
ಟಿ.ಕೆ.ರಾಮರಾವ್ ೧೯೮೮ ನವಂಬರ ೧೧ರಂದು ನಿಧನರಾದರು.
No comments:
Post a Comment