Sri D K Ravi with his Pet |
ಡಿ. ಕೆ. ರವಿ (ಜನನ: ಜೂನ್ 10, 1979 - ನಿಧನ: ಮಾರ್ಚ್ 16 2015) ಕರ್ನಾಟಕ ಕಂಡ ನಿಷ್ಟಾವಂತ ಐ.ಎ.ಎಸ್ ಅಧಿಕಾರಿ. ಅಲ್ಪಾವಧಿಯಲ್ಲಿಏ ರಾಜ್ಯದ ಸರಿ ಸುಮಾರು ಎಲ್ಲಾ ಜಿಲ್ಲೆ-ತಾಲೂಕು-ಗ್ರಾಮಗಳಲ್ಲಿಯ ಅಷ್ಟೇ ಏಕೆ ದೇಶದಾದ್ಯಂತ ಸಂಚಲನ ಮೂಡಿಸಿದ ಅದ್ಯಮ್ಮ್ಯ ಚೇತನ ಡಿ ಕೆ ರವಿ.
ಇಂದು ಅವರು ಬದುಕಿದ್ದಿದ್ದರೆ ರಾಜ್ಯಾದಂತ ಕನ್ನಡಿಗರು ಡಿ ಕೆ ರವಿ ಅವರ 36ನೇ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು !
ಈ ನಾಡಿನ ಪಾಪಿಗಳು-ಬ್ರಷ್ಟರು-ಧನಪಿಶಾಚಿಗಳು ಅವರ ನಿಷ್ಟಾವಂತ ಸೇವೆಯಿಂದ ಎಲ್ಲಿ ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೋ ಎಂದು ಅವರನ್ನು ನಿಗೂಡವಾಗಿ ಮಾರ್ಚ್ ೧೬, ೨೦೧೫ ರಂದು ಸಾಯಿಸಿದರು.ನಮ್ಮ ರಾಜ್ಯ ಸರ್ಕಾರವೂ ಕೊಲೆಗಾರರ ಬೆಂಬಲಕ್ಕೆ ನಿಂತಂತೆ ಸಾಕ್ಷಿ ನಾಶ ವಾಗುವವರೆಗೂ ಸುಮ್ಮನಿದ್ದು ನಂತರ ರಾಜ್ಯದ ಜನತೆಯ ಒತ್ತಡಕ್ಕೆ ಮಣಿದು ಅವರ ಸಾವಿನ ತನಿಕೆಯನ್ನು ಸಿ.ಬಿ.ಐ ಗೆ ಒಪ್ಪಿಸಿರುವುದು ಅನುಮಾನಾಸ್ಪದ ವಿಷಯ !
ಸಿ.ಬಿ.ಐ ನ ಪ್ರಾಮಾಣಿಕ ತನಿಕೆ ಯಾಗಲಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ನಾಡಿನ ಪ್ರಜೆಗಳೆಲ್ಲರ ಕಳಕಳಿ !
ಡಿ ಕೆ ರವಿ ಕುರಿತ ಇತರ ಲೇಖನಗಳು
ಡಿ ಕೆ ರವಿ ಕುರಿತ ಇತರ ಲೇಖನಗಳು
- ಡಿ.ಕೆ ರವಿಯವರ Inspirational Speech at Swamy Vivekananda School !
- ರವಿ ನೀನು ಆಗಸದಿಂದ... ಮರೆಯಾಗಿ ಹೋಗದೆ ನಿಲ್ಲು...!
- ಜನರ ನೆನಪಿನ ಶಕ್ತಿ ತಾತ್ಕಾಲಿಕ ಎಂಬ ಅಸಡ್ಡೆಯೇ...?
- ಜನ ಮೆಚ್ಚಿದ ಡಿ.ಸಿ !, ಡಿ.ಕೆ ರವಿಯವರನ್ನು ಮೆಚ್ಚದ ಕನ್ನಡಿಗನಿಲ್ಲ !
- ನಮ್ಮ ರವಿ ಅಸ್ತಂಗತವಾದಾಗ ! ಡಿ.ಕೆ ರವಿ ಅವರ ಸಾವಿನ ಆಘಾತದ ಸುದ್ದಿ !
- ರಾಜಧರ್ಮ ಪಾಲಿಸಿ.
- ಹೊಟ್ಟೆಗೆ ಏನು ತಿನ್ನುತ್ತಾರೆ...?
No comments:
Post a Comment