
ಉದ್ಧರಿಸಲು ನೀವು ಬರಬೇಕಾದರೆ ಅಗತ್ಯವಿಲ್ಲ . ನೀವು ಮಾಡಬೇಕಾಗಿರುವುದು ಬಡತನದಿಂದ ಅವರನ್ನು ಉದ್ಧರಿಸಬೇಕಾಗಿರುವ ಕಾರ್ಯ "- ಈ ...
ಮತಾಂತರ ದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮುಕ್ತವಾದ ಹಾಗೂ ಬಹಿರಂಗವಾದ ಚರ್ಚೆಗಳು ನಡೆಯುವುದು ಸ್ವಾಗತಾರ್ಹ ಭಾತರದಲ್ಲಿ ಬರುತ್ತಿರುವ ಕೋಮುವಾದ ಹಾಗೂ ಮತಾಂತರದ ಕುರಿತ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ನೋಡಿದಾಗ ನನಗೆ ತೋಚಿದ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.ಅಜಕ್ಕಳ ಗಿರೀಶ ಭಟ್